ಕುಲಗೋಡ ಗ್ರಾಮದ ನಿವಾಸಿ ಪರಪ್ಪ ನಾವಲಗಿ ನಿಧನ

ಒಟ್ಟು ವೀಕ್ಷಣೆಗಳು : 34
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಮೂಡಲಗಿ : ತಾಲೂಕಿನ ಕುಲಗೋಡ ಗ್ರಾಮದ  ನಿವಾಸಿ ಪರಪ್ಪ ಅಡಿವೆಪ್ಪ ನಾವಲಗಿ (73) ನಿಧನರಾಗಿದ್ದಾರೆ 

ಮೃತರಿಗೆ ಪತ್ನಿ ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು