ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ ವತಿಯಿಂದ ವ್ಯಸನ ಮುಕ್ತ ಜನರಿಗೆ ಅಭಿನಂದನಾ ಕಾರ್ಯಕ್ರಮ

ಒಟ್ಟು ವೀಕ್ಷಣೆಗಳು : 96
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಚಿಕ್ಕೋಡಿ : ಪಾನ ಸೇವನೆಯಿಂದ ಮುಕ್ತರಾದ ಜನರನ್ನು ಅಭಿನಂದಿಸಲು ಹಾಗೂ ಗಾಂಧಿಜಿಯವರ 151ನೇ ಜಯಂತಿ ಕಾರ್ಯಕ್ರಮ ನಗರದ ಕೇಶವ ಕಲಾಭವನ ಮಂಟಪದಲ್ಲಿ‌ ಜರುಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಟ್ರಸ್ಟ ಚಿಕ್ಕೋಡಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ‌ ನೂರಾರು ಪಾನ ಸೇವನೆಯಿಂದ ಮುಕ್ತರಾದ ಜನರನ್ನು ಅಭಿನಂದಿಸಲಾಯಿತು ಜೊತೆಗೆ ವಿವಿಧ ಕ್ಷೆತ್ರದಲ್ಲಿ ಸಾಧೆನೆಗೈದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಶ್ರೀ ಸಂಪಾದನಾ ಚರಮೂರ್ತಿ ಮಠ ಸ್ವಾಮಿಜಿಯವರಿಂದ ಚೆಕ್ ವಿತರಿಸಲಾಯಿತು. ಇದೆ ವೇಳೆ ಚಿಕ್ಕೋಡಿಯ ಪೋಲಿಸ ಸಿಪಿಐ ಬಸವರಾಜ ಮಾತನಾಡಿ ಪಾನದ ಮೀತಿ ಮೀರಿದ ವ್ಯಾಮೋಹ ದೇಹಕ್ಕೆ ಹಾಗೂ ಇನ್ನಿತರಿಗೆ ಕೂಡ ಯಾವ ರೀತಿಯಲ್ಲಿ‌ ಹಾನಿಯಾಗುತ್ತೆ ಮತ್ತು ವಾಹನ‌ ನಿಯಮಗಳ ಅವಶ್ಯಕತೆಯ ಬಗ್ಗೆ ಮಾತನಾಡಿದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು