ಅಂಕುರ್ ಶಾಲೆಯ ಮಕ್ಕಳಿಗೆ ರೋಬೋಟಿಕ್ ಕಾರ್ಯಾಗಾರ

ಒಟ್ಟು ವೀಕ್ಷಣೆಗಳು : 55
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಮೇಕ್ ದೆಮ್ ಸ್ಮೈಲ್ ಫೌಂಡೇಶನ್ ವತಿಯಿಂದ ನಗರದ ಅಂಕುರ ಶಾಲೆಯ ವಿಶೇಷ ಮಕ್ಕಳಿಗೆ ನಾಲ್ಕನೇ ಆಯಾಮದ ಒಂದು ದಿನದ ರೋಬೋಟಿಕ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸರ್ಪರಾಜ ಖತೀಬ್ ವಿಶೇಷ ಮಕ್ಕಳ ಕೌಶಲ್ಯವನ್ನು ಗುರುತಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು ಉತ್ಸಾಹದಿಂದ ಒಳಗೊಳ್ಳುತ್ತಿದ್ದು ವಿಶೇಷವಾಗಿದೆ ಎಂದು ಹೇಳಿದರು. ತರಬೇತುದಾರರಾಸ ಸಹ ಸಂಸ್ಥಾಪಕ ಮುಜಾಹೀದ್ ಗೋಕಾಕ, ತಮಿನ್ ನಿಪಾನಿ ಸೇರಿದಂತೆ ಗಾಯತ್ರಿ ಗಾವಡೆ, ಅಂಕುರ್ ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು