13 ಡಿವೈಎಸ್​​ಪಿಗಳ ವರ್ಗಾವಣೆ, ಹಾಗಾದ್ರೆ ಯಾರು ? ಎಲ್ಲಿ ?

ಒಟ್ಟು ವೀಕ್ಷಣೆಗಳು : 228
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ  ಮುಂದುವರೆದಿದೆ. ಪೊಲೀಸ್​ ಇಲಾಖೆಯಲ್ಲಿ 13 ಡಿವೈಎಸ್​ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್​​​ ರಾಜು ಆದೇಶ ಹೊರಡಿಸಿದ್ದಾರೆ. ಈಗ ವರ್ಗಾವಣೆಯಾದ ಎಲ್ಲ ಡಿವೈಎಸ್‌ಪಿಗಳಿಗೆ ತಮಗೆ ನಿಯೋಜಿಸಿದ‌ ಸ್ಥಳಗಳಿಗೆ ತಕ್ಷಣಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. 

ಹಾಗಾದ್ರೆ ವರ್ಗಾವಣೆಯಾದ ಡಿವೈಎಸ್​ಪಿಗಳು ಯಾರು ? 

ಕರಿಬಸವನಗೌಡ - ಮಡಿವಾಳ‌ ಉಪವಿಭಾಗ.

ಸುಧೀರ್ ಎಂ ಹೆಗಡೆ  -ಮೈಕೋಲೇಔಟ್ ಉಪವಿಭಾಗ.

ಪಾಂಡುರಂಗ  - ಚಿತ್ರದುರ್ಗ ಉಪವಿಭಾಗ.

ಕುಮಾರಪ್ಪ  - ತುಮಕೂರು ಗ್ರಾಮಾಂತರ ಉಪವಿಭಾಗ.

ಕರುಣಾಕರ್ ಶೆಟ್ಟಿ‌  - ಡಿಸಿಆರ್ ಬಿ ಬೆಳಗಾವಿ.

ಗಣಪತಿ.ವೈ.ಗುಡಾಜಿ - ಭ್ರಷ್ಟಾಚಾರ ನಿಗ್ರಹದಳ.

ಮಲ್ಲೇಶ್ .ಟಿ. - ಭ್ರಷ್ಟಾಚಾರ ನಿಗ್ರಹದಳ.

ಮಹದೇವಪ್ಪ ಹೆಚ್ ಎಂ - ಸಿಐಡಿ.

ನಿರಂಜನ್ ರಾಜ್ ಅರಸ್ - ಕರ್ನಾಟಕ ಲೋಕಾಯುಕ್ತ.

ಮೋಹನ್ ಕುಮಾರ್ ಆರ್ - ರಾಜ್ಯ ಗುಪ್ತವಾರ್ತೆ.

ಸೋಮೇಗೌಡ  - ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು.

ಎಂ ಆರ್ ಗಿರಿಜಾ - ಕರ್ನಾಟಕ ಲೋಕಾಯುಕ್ತ.

ಮಲ್ಲನಗೌಡ ಎಸ್‌. ಹೊಸಮನಿ - ರಾಜ್ಯ ಗುಪ್ತವಾರ್ತೆ

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು