ರಮೇಶ ಜಾರಕಿಹೊಳಿ ಪುತ್ರ ರಾಜಕೀಯಕ್ಕೆ ಎಂಟ್ರಿ

ಒಟ್ಟು ವೀಕ್ಷಣೆಗಳು : 288
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಮೈತ್ರಿ ಸರ್ಕಾರಕ್ಕೆ ತಲೆನೋವಾಗಿರುವ ರಮೇಶ ಜಾರಕಿಹೊಳಿ ಪುತ್ರ ರಮೇಶ ಜಾರಕಿಹೊಳಿ ಇದೀಗ ರಾಜಕೀಯ ರಂಗಕ್ಕೆ ಎಂಟ್ರಿಯಾಗಿದ್ದಾರೆ. 

ಮೈತ್ರಿ ಸರ್ಕಾರಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂದು ರಾಜ್ಯ ರಾಜಕೀಯದಲ್ಲಿ ತನ್ನದೇ ಸುಂಟರಗಾಳಿ ಎಬ್ಬೀಸಿರುವ ರಮೇಶ ಜಾರಕಿಹೊಳಿ ಇದೀಗ ತಮ್ಮ ಪುತ್ರ ಅಮರ್ ಜಾರಕೊಹೊಳಿಯವರನ್ನು ರಾಜಕೀಯಕ್ಕೆ ರಂಗಕ್ಕೆ ತಂದಿದ್ದಾರೆ. ಅಮರ್ ಜಾರಕಿಹೊಳಿ ಕೆಎಂಎಫ್‍ನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಹಸ್ತಕ್ಷೇಪ ಮಾಡಿದಾರೆ. 14 ನಿರ್ದೇಶಕ ಸ್ಥಾನಗಳ ಪೈಕಿ 7 ಸ್ಥಾನಗಳಿಗೆ ಏ.21ರಂದು ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಅಮರ್ ಜಾರಕಿಹೊಳಿ ಸೇರಿದಂತೆ 7 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 7 ಸ್ಥಾನಗಳ  ಚುನಾವಣೆ ಏ.28ರಂದು ನಡೆಯಲಿದೆ.

ಅಮರ್ ಜಾರಕಿಹೊಳಿ ಅವರು, ಬಾಲಚಂದ್ರ ಜಾರಕಿಹೊಳಿ ಅವರ ಸಹಾಯದಿಂದ ರಾಜಕೀಯ ರಂಗ ಪ್ರವೇಶಸಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು