ಮಕ್ಕಳ ಮೈಯಲ್ಲಿ ದೇವಿ: ಮಂಡ್ಯ ಲೋಕಕಣದ ಭವಿಷ್ಯ ನುಡಿದ ದೇವಿ

ಒಟ್ಟು ವೀಕ್ಷಣೆಗಳು : 310
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಒಬ್ಬ ಬಾಲಕನ ಮೈಮೇಲೆ ದೇವಿ ಬಂದು ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದ ಭವಿಷ್ಯ ನುಡಿದಿದ್ದು, ಇದೀಗ ಸಖತ್ ವೈರಲ್ ಆಗುತ್ತಿದೆ.

ಎಲ್ಲೆಡೆ ಲೋಕಸಭಾ ಚುನಾವಣೆಯ ಸೋಲು-ಗೆಲುವಿನ ಚರ್ಚೆಗಳೆ ನಡೆಯುತ್ತಿವೆ. ಹೀಗಿರುವಾಗ ಚಿಕ್ಕ-ಮಕ್ಕಳ ಕೂಡ ಇದರಿಂದ ಹೊರತಾಗಿಲ್ಲ. ಮಂಡ್ಯ ಲೋಕ ಕಣದ ಬಗೆಗೆ ಮಕ್ಕಳು ವಿಡಿಯೋ ಮಾಡಿದ್ದು, ಅದರಲ್ಲಿ ಬಾಲಕನೊಬ್ಬನಿಗೆ ಮೈಮೇಲೆ ದೇವರು ಬಂದಿರುವಂತೆ, ಹಾಗೂ ಇನ್ನೊಬ್ಬ ಬಾಲಕ ಭಕ್ತನಂತೆ ಬಂದು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಯಾರು ವಿಜಯ ಸಾದಿಸಲಿದ್ದಾರೆ ಎಂದು ಕೇಳಿದಾಗ ಸುಮುಲತಾ ಜಯ ಸಾಧಿಸಲಿದ್ದಾರೆ ಎಂಬ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಎಲ್ಲಡೆ ವೈರಲ್ ಆಗುತ್ತಿದೆ

ವೈರಲ್ ವಿಡಿಯೋ ನೋಡಲು ಈ link icon - http://uktimes.in/uploads/video/video_7.mp4 ಒತ್ತಿ

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು