ಸಾಲ ಬಾದೆ ತಾಳದೆ ರೈತನ ಆತ್ಮಹತ್ಯೆ

ಒಟ್ಟು ವೀಕ್ಷಣೆಗಳು : 455
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ರೈತ ಪುಟ್ಟಪ್ಪ ಪಾಟೀಲ (46) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 5 ಲಕ್ಷ ದವರೆಗೆ ಸಾಲ ಮಾಡಿಕೊಂಡಿದ್ದ ರಿಂದ ಸಾಲ ತೀರಿಸಲಾಗದೆ  ತನ್ನ ತೋಟದಲ್ಲಿ ಮರಕ್ಕೆ ನೇಣು  ಬಿಗಿದು ಕೊಂಡು  ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತ ರೈತನಿಗೆ ಪತ್ನಿ, ಓರ್ವ ಪುತ್ರ, ಇಬ್ಬರೂ ಪುತ್ರಿಯರು ಇದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು