ಪಟ್ಟಿಹಾಳ ಕೆ ಬಿ  ಗ್ರಾಮ ಪಂಚಾಯತಿಯಲ್ಲಿ ಅಧಿಕಾರದ ದುರ್ಬಳಕೆ..?? ಸ್ಥಳಿಯರ ಆರೋಪ 

ಒಟ್ಟು ವೀಕ್ಷಣೆಗಳು : 229
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

 ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ ಕೆ ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊಟ್ಯಾಂತರ ಹಣ ದುರ್ಬಳಕೆ ಆಗಿದೆ ಎಂದು ಸ್ಥಳಿಯರೊಬ್ಬರು ಆರೋಪವನ್ನ ಮಾಡುತ್ತಿದ್ದಾರೆ..  ವಸತಿ ಯೋಜನೆಯಡಿಯ ಮನೆಗಳು, ಶೌಚಾಲಯಗಳಲ್ಲಿ, ಅವ್ಯವಹಾರ ವಾಗಿದೆ. ಪಂಚಾಯತ್ ಅದ್ಯಕ್ಷರು ಹಾಗೂ ಪಂಚಾಯತ ಸಿಬ್ಬಂದಿಯೊಬ್ಬರು ಸರ್ಕಾರಿ ಅನುದಾನದನ ಮನೆ ನಿರ್ಮಾಣವನ್ನು ತಮ್ಮ ಆಪ್ತರ ಹೆಸರಲ್ಲಿ ಮಾಡಿ  ಅಧಿಕಾರವನ್ನು ದುರ್ಬಳಕೆ ಮಾಡಿಕ್ಕೊಂಡಿದ್ದಾರೆಯಂದು ಸ್ಥಳಿಯರಾದ ಗಜಾನನ ಆರೋಪಿಸಿದ್ದಾರೆ. 

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು