ಆಪರೇಷನ್ ಕಮಲ ಯಶಸ್ವಿ ಆಗೋಲ್ಲ, ಆನಂದ್ ಸಿಂಗ್ ರಾಜಿನಾಮೆ ಇನ್ನು ಕನಪರ್ಮ್ ಆಗಿಲ್ಲ; ಗೃಹ ಸಚಿವ ಎಂ.ಬಿ.ಪಾಟೀಲ್

ಒಟ್ಟು ವೀಕ್ಷಣೆಗಳು : 208
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಬಳ್ಳಾರಿ ವಿಜಯನಗರದ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದು ಮಾಧ್ಯಮದಲ್ಲಿ ವರದಿ ಆಗಿದೆ ವಿನಃ ಅವರ ರಾಜೀನಾಮೆ ಪತ್ರ ನನ್ನ ಕೈ ಸೇರಿಲ್ಲ. ಇದರ ಬಗ್ಗೆ ಸ್ಪೀಕರ್ ಕೂಡ ಯಾರು ಭೇಟಿ ಆಗಿಲ್ಲ ಎಂದಿದ್ದಾರೆ.  ಸರ್ಕಾರ ಪತನಗೊಳಿಸಲು 15 ಜನ ಶಾಸಕರ ಅವಶ್ಯಕತೆ ಇದೆ ಆದ್ದರಿಂದ ಆಪರೇಷನ್ ಕಮಲ ಯಾವತ್ತು ಯಶಸ್ವಿಯಾಗಿಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಬೆಳಗಾವಿಯಲ್ಲಿ ಹೇಳಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು