ಹಿಡಕಲ್ ಜಲಾಶಯ ಭರ್ತಿ, ಸಾರ್ವಜನಿಕರಿಗೆ ಎಚ್ಚರಿಕೆ

ಒಟ್ಟು ವೀಕ್ಷಣೆಗಳು : 960
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿರುವ ಹಿಡಕಲ್ (ರಾಜಾ ಲಖಮನಗೌಡ) ಜಲಾಶಯ  ಸಂಪೂರ್ಣ ಭರ್ತಿಯಾಗಿದ್ದರಿಂದ ಸೋಮವಾರ ನೀರು ಹರಿ ಬಿಡುವ ಸಾಧ್ಯತೆ ಇದೆ ಆದ್ದರಿಂದ ಗ್ರಾಮಸ್ಥರು ಎಚ್ಚರಿಕೆವಹಿಸಬೇಕೆಂದು ಪೊಲೀಸ್ ಸಬ್ ಇನ್ಸಪೆಕ್ಟರ್ ಶಿವಾನಂದ ಗಡಗನಟ್ಟಿ ತಾಲೂಕಿನ ಅವರಗೋಳ, ನೋಗನಿಹಾಳ, ಸುಲ್ತಾನಪೂರ, ಘೋಡಗೇರಿ, ಕೋಟಬಾಗಿ, ಗುಡಸ ಸೇರಿದಂತೆ ಎಲ್ಲ ಗ್ರಾಮಗಳಿಗೆ ತೆರಳಿ ಸುರಕ್ಷಿತವಾಗಿರಲು ತಿಳಿಸಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು