ಪ್ರವಾಹ ಭೀತಿ; ಘೋಡಗೇರಿ ಸೇತುವೆ ಸಂಚಾರ ಸಂಪೂರ್ಣ ಅಸ್ತವ್ಯಸ್ತ

ಒಟ್ಟು ವೀಕ್ಷಣೆಗಳು : 213
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಹುಕ್ಕೇರಿ: ತಾಲೂಕಿನ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಇಂದು 8 ಕ್ರಸ್ಟ್ ಗಳ ಮೂಲಕ ನೀರು ಹರಿಬಿಡಲಾಗಿದೆ. ಘಟಪ್ರಭಾ, ಹಿರಣ್ಯಕೇಶಿ ನದಿಗಳ ನೀರಿನ ಪ್ರವಾಹವವು ಹೆಚ್ಚಾಗಿದೆ, ತಾಲೂಕಿನ ನೋಗನಿಹಾಳ ಮತ್ತು ಘೋಡಗೇರಿ ಗ್ರಾಮಕ್ಕೆ ಸೇರುವ ಪ್ರಮುಖ ಸೇತುವೆ ಸಂಪೂರ್ಣ ಸ್ಥಗಿತಗೊಂಡಿದೆ ಸಂಚಾರ ಅಸ್ತವ್ಯಸ್ತವಾಗಿದೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು