ಮುರಿದು ಬಿತ್ತು ಅವರಗೋಳ ಘೋಡಗೇರಿ ಪ್ರಮುಖ ಸೇತುವೆ

ಒಟ್ಟು ವೀಕ್ಷಣೆಗಳು : 2,330
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಹುಕ್ಕೇರಿ: ತಾಲೂಕಿನ ಅವರಗೋಳ ಹಾಗೂ ಘೋಡಗೇರಿ ಗ್ರಾಮದ ನಡುವೆ ಇದ್ದ ಹ್ಯಾಂಗಿಂಗ್ ಬ್ರಿಡ್ಜ್  ಮುರಿದು ಬಿದ್ದಿದ್ದೆ. ಘಟಪ್ರಭಾ, ಹಿರಣ್ಯಕೇಶಿ ನದಿಗಳ ನೀರಿನ ಹರಿವು ಹೆಚ್ಚಾದ ಹಿನ್ನಲೆಯಲ್ಲಿ ಈ ಬ್ರಿಡ್ಜ್ ಮುರಿದು ಬಿದಿದೆ. ರಾಜ್ಯದ ಪ್ರಮುಖ ಸೇತುವೆಗಳಲ್ಲಿ ಈ ಸೇತುವೆವು ಒಂದಾಗಿದೆ. ಅವರಗೋಳ ಹಾಗೂ ಘೋಡಗೇರಿ ಗ್ರಾಮಗಳ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದ್ದು. ನದಿ ತೀರದ ಜನರನ್ನು ಸ್ಥಳಂತರಿಸಲಾಗಿದೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು