ರಡೆರಹಟ್ಟಿ ಗಂಜಿ ಕೇಂದ್ರದಲ್ಲಿ ಬೆಳಗಾವಿ ಸಿ.ಎಸ್.ಸಿ ತಂಡದ ವತಿಯಿಂದ ಸಂತ್ರಸ್ತರಿಗೆ ದಿನಸಿ ಕಿಟಗಳ ವಿತರಣೆ

ಒಟ್ಟು ವೀಕ್ಷಣೆಗಳು : 428
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಅಥಣಿ: ಉತ್ತರ ಕರ್ನಾಟಕದ ನಾನಾ ಕಡೆ ಪ್ರವಾಹವುಂಟಾಗಿದ್ದ ಕಾರಣ ತಾಲೂಕಿನ ರಡೆರಹಟ್ಟಿ ಗಂಜಿ ಕೇಂದ್ರದಲ್ಲಿ 200ಕ್ಕೂ ಹೆಚ್ಚು ಮಂದಿ ಪ್ರವಾಹಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ  ಅಗತ್ಯ ವಸ್ತುಗಳ ಖರೀದಿಗೆ ಜನರ ಪರದಾಡುತ್ತಿದ್ದಾರೆ ತಾಲೂಕಿನ ರಡೆರಹಟ್ಟಿಯಲ್ಲಿ ನಿರಾಶ್ರಿತರಾಗಿ ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಸಿ.ಎಸ್.ಸಿ ಬೆಳಗಾವಿ ತಂಡದ ವತಿಯಿಂದ ದಿನಸಿ ಕಿಟ್ ಗಳನ್ನು ವಿತರಿಸಿದರು, ಈ ಸಂದರ್ಭದಲ್ಲಿ ಸಿ.ಎಸ್.ಸಿ ರಾಜ್ಯ ಪ್ರಮುಖ ರಾಬರ್ಟ್ ನೆಲ್ಸನ್, ಜಿಲ್ಲಾ ವ್ಯವಸ್ಥಾಪಕ ವೀರೇಶ ಪುರಾಣಿಕಮಠ, ಇಬ್ರಾಹಿಂ ಗಡ್ಡೆಕರ್, ಕಿರಣ ಜೋಶಿ, ಸಂಜೀವ್ ಶಿಂದೆ ಸೇರಿದಂತೆ ಇತರ ಸದಸ್ಯರು ಹಾಜರಿದ್ದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು