ಗಂಜಿ ಕೇಂದ್ರದಲ್ಲಿಯ ಸಂತ್ರಸ್ತರಿಗೆ ನೆರವಿನ ಹಸ್ತ ನೀಡಿದ ಸ್ಮಿತಾ ಕೋರೆ ಕುಟುಂಬ

ಒಟ್ಟು ವೀಕ್ಷಣೆಗಳು : 294
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಸ್ವಂತ ಮನೆಯಲ್ಲಿ ನೀರು ಬಂದರೂ ಲೆಕ್ಕಿಸದೆ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದ ಜಿ.ಪಂ. ಸದಸ್ಯೆಯ ಕಾರ್ಯಕ್ಕೆ ಜನರು ಶ್ಲಾಘನೆ

ಚಿಕ್ಕೋಡಿ: ಉತ್ತರ ಕರ್ನಾಟಕದ ನಾನಾ ಕಡೆ ಪ್ರವಾಹವುಂಟಾಗಿದ್ದ ಕಾರಣ ತಾಲೂಕಿನ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ನಿರಾಶ್ರಿತರಿಗೆ ಜಿಲ್ಲಾ ಪಂಚಾಯತ ಸದಸ್ಯೆ ಸ್ಮಿತಾ ಕೋರೆ ಮಹಿಳೆಯರಿಗೆ ಸಾರಿಗಳು, ಚಿಕ್ಕ ಮಕ್ಕಳಿಗೆ ಬಟ್ಟೆಗಳು, ಶಾಲುಗಳು, ಬಿಸ್ಕೆಟ್ ಪಾಕೆಟ್, ಕಂಬಳಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಸ್ವಂತ ಮನೆಯಲ್ಲಿ ನೀರು ಬಂದರೂ ಲೆಕ್ಕಿಸದೆ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದ ಜಿ.ಪಂ. ಸದಸ್ಯೆಯ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷ ಸುರೇಶ ಕೋರೆ ಸೇರಿದಂತೆ ಕುಟುಂಬಸ್ಥರು ಹಾಜರಿದ್ದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು