ಜಲ ಪ್ರಳಯ: ಪ್ರವಾಹ ಸಂತ್ರಸ್ತರಿಗೆ ಅನ್ನದಾನ ಮಾಡಿದ ಜನಶಕ್ತಿ ಪೌಂಡೇಶನ್

ಒಟ್ಟು ವೀಕ್ಷಣೆಗಳು : 60
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಚಿಕ್ಕೋಡಿ: ಕಳೆದ ಹಲವು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರಮಾಣ ಮಳೆ ಹಾಗೂ ಪ್ರವಾಹದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆ, ಹೊಲಗಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಸರ್ಕಾರ ನಿರ್ಮಾಣ ಮಾಡಿದ ಪುನರ್ವಸತಿ‌ ಕೇಂದ್ರಗಳಲ್ಲಿ ಆಶ್ರಯವನ್ನು ಪಡೆದುಕೊಳ್ಳುತ್ತಿದ್ದಾರೆ. ಇಂತಹ ಸಂತ್ರಸ್ತರಿಗೆ ಇಂದು ಅಂಕಲಿಯಲ್ಲಿ ಜನಶಕ್ತಿ ಪೌಂಡೇಶನ್ ಮುಖಾಂತರ ಸಾಮಾಜಿಕ ಹೋರಾಟಗಾರ ಕಾಶಿನಾಥ ಕುರಣೆ ನೇತೃತ್ವದಲ್ಲಿ ಇಂದು ಅನ್ನದಾನವನ್ನು ಮಾಡಲಾಯಿತು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು