ಆಗಸ್ಟ್ ತಿಂಗಳಲ್ಲಿ ಅಸುನೀಗಿದ ಪ್ರಮುಖ ನಾಯಕರು ಇವರು

ಒಟ್ಟು ವೀಕ್ಷಣೆಗಳು : 138
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ ಅನೇಕ ನಾಯಕರು ಆಗಸ್ಟ್​ನಲ್ಲಿ ಸಾವನ್ನಪ್ಪಿರುವುದು ವಿಪರ್ಯಾಸ ಸಂಗತಿ.

ಆಗಸ್ಟ್ ತಿಂಗಳಲ್ಲಿ ಅಸುನೀಗಿದ ಪ್ರಮುಖ ನಾಯಕರು ಇವರು ಬಿಜೆಪಿ ಹಿರಿಯ ನಾಯಕರಾದ ಸುಷ್ಮಾಸ್ವರಾಜ್​ ಹಾಗೂ ಅರುಣ್​ ಜೇಟ್ಲಿ ಇದೆ 2019ರ ಆಗಸ್ಟ್  ತಿಂಗಳಿನಲ್ಲಿ ಸಾವನ್ನಪ್ಪಿದ್ದಾರೆ. ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಕೂಡ 2018ರ ಆಗಸ್ಟ್​ 16ರಂದು ಸಾವನ್ನಪ್ಪಿದ್ದರು. ತಮಿಳುನಾಡಿನ ಡಿಎಂಕೆ ಮುಖ್ಯಸ್ಥ, ದ್ರಾವಿಡ ಹೋರಾಟವನ್ನು ಹುಟ್ಟು ಹಾಕಿದ ಕರುಣಾನಿಧಿ ಸಾವನ್ನಪ್ಪಿದ್ದು 2018ರ ಆಗಸ್ಟ್​ 7 ರಂದು. ಮಾಜಿ ಕಮ್ಯೂನಿಸ್ಟ್​ ನಾಯಕ, ಲೋಕಸಭಾ ಸ್ಪೀಕರ್ ಆಗಿದ್ದ​ ಸೋಮನಾಥ ಚಟರ್ಜಿ ಕೂಡ ಆಗಸ್ಟ್​ 13, 2018ರಂದು ಸಾವನ್ನಪ್ಪಿದ್ದರು.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು