ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ದಿಗ್ಗಜರ ಅಪರೂಪದ ಫೋಟೋ ವೈರಲ್

ಒಟ್ಟು ವೀಕ್ಷಣೆಗಳು : 204
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ದೇಶಕ್ಕೆ ಅಪಾರ ಕೊಡುಗೆ ನೀಡಿದ ಮೂವರು ಬಿಜೆಪಿ ಹಿರಿಯರಾದ ಕರ್ನಾಟಕದ ಹೆಮ್ಮೆಯ ನಾಯಕ ಅನಂತಕುಮಾರ್, ಪ್ರಮುಖ ಮಹಿಳಾ ರಾಜಕಾರಣಿ, ಪ್ರಖರ ವಾಗ್ಮಿ ಸುಷ್ಮಾ ಸ್ವರಾಜ್‌ ಹಾಗೂ ಚತುರ, ಚಾಣಾಕ್ಷ ರಾಜಕಾರಣಿ ಅರುಣ್‌ ಜೇಟ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಈ ಮೂವರ ಅಪರೂಪದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮಾಜಸೇವೆಗಾಗಿ ತಮ್ಮ ಜೀವನ ಮುಡಿಪಿಟ್ಟು ಈಗ ಅನಂತದತ್ತ ಹೊರಟುಹೋಗಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು