ಗಣೇಶ ಹಬ್ಬದ ಪ್ರಯುಕ್ತ ಬೆಳಗಾವಿಗೆ ವಿಶೇಷ ರೈಲು

ಒಟ್ಟು ವೀಕ್ಷಣೆಗಳು : 176
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ಕೇಂದ್ರ ರಾಜ್ಯದ ರೈಲು ಮಂತ್ರಿ ಸುರೇಶ ಅಂಗಡಿ ಸೂಚನೆಯ ಮೇರೆಗೆ ನೈರುತ್ಯ ರೈಲ್ವೆ ಇಲಾಖೆ ಮುಂಬರುವ ಗಣೇಶ ಚತುರ್ಥಿಯ ಪ್ರಯುಕ್ತ ಬೆಳಗಾವಿ ಹಾಗೂ ಬೆಂಗಳೂರು ಪ್ರಯಾಣಿಕರ ಅನೂಕುಲಕ್ಕಾಗಿ ಯಶವಂತಪುರ ದಿಂದ - ಬೆಳಗಾವಿ ಗೆ ವಿಶೇಷ ರೈಲು ಬಿಡಲಾಗುವದೆಂದು ಸುಚಿಸ ಲಾಗಿದೆ. ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ‌  ಅಗಸ್ಟ್ 30 ರಂದು ರಾತ್ರಿ 11 ಕ್ಕೆ ಹೊರಟು 31 ಅಗಸ್ಟ್ ಬೆಳಗ್ಗೆ 11:15 ಬೆಳಗಾವಿಗೆ ತಲುಪಲಿದೆ ಹಾಗೂ ಮರಳಿ ಸೆ.2 ರಂದು 7 ಗಂಟೆಗೆ ಬೆಳಗಾವಿ ಯಿಂದ ಹೊರಟು ಮಂಗಳವಾರ 3 ಮುಂಜಾನೆ 6:20 ಕ್ಕೆ ಬೆಂಗಳೂರಿನ ಯಶವಂತಪುರ ನಿಲ್ದಾಣ ತಲುಪಲಿದ. ಹಾಗೂ ಈ ರೈಲು ತುಮಕೂರು, ಅರಸೀಕೆರೆ,ಬೀರೂರು, ದಾವಣಗೆರೆ, ಅಳ್ನಾವರ,ಲೊಂಡಾ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು